ಚೈತನ್ಯ ವಿಶೇಷ ಮಕ್ಕಳ ಶಾಲೆ
  • ಮುಖಪುಟ
  • ನಮ್ಮ ಕುರಿತು
  • ಕಾರ್ಯಕ್ರಮಗಳು
  • ಯಶೋಗಾಥೆ
  • ಗ್ಯಾಲರಿ
    • ಫೋಟೋಗಳು
    • ವೀಡಿಯೊಗಳು
  • ಮಾಧ್ಯಮಗಳಲ್ಲಿ
  • ಪ್ರೋತ್ಸಾಹಿಸಿ
  • English Version
Select Page
ಮಾಧ್ಯಮದಲ್ಲಿ

ಚೈತನ್ಯ ವಿಶೇಷ ಶಿಕ್ಷಣ ಟ್ರಸ್ಟ್(ರಿ)

“ಮುಂಗರವಳ್ಳಿ” ಸಾಗರದಿಂದ ಸುಮಾರು ೬ ಕಿ. ಮೀ ದೂರದಲ್ಲಿರುವ ಪುಟ್ಟ ಹಳ್ಳಿ. ಸುತ್ತಮುತ್ತಲ ಹಳ್ಳಿಗಳ ಸಮಾನ ಮನಸ್ಕರ ಸಹಕಾರದೊಂದಿಗೆ ವಿಶೇಷ ಮಕ್ಕಳಿಗಾಗಿ ಕೆಲಸ ಮಾಡುವ ಸಲುವಾಗಿ ರೂಪುಗೊಂಡ ಸಂಸ್ಥೆ “ಚೈತನ್ಯ ವಿಶೇಷ ಶಿಕ್ಷಣ ಟ್ರಸ್ಟ್”.
ಮಾನಸಿಕ ಹಾಗೂ ಬೌದ್ಧಿಕವಾಗಿ ಭಿನ್ನವಾದ ಶಕ್ತಿ ಇರುವ ಮಕ್ಕಳ ಸೇವೆ ಮಾಡುವುದೇ ಇದರ ಮುಖ್ಯ ಉದ್ದೇಶ. ಮುಂದೆ ಓದಿ..

ಪ್ರೋತ್ಸಾಹಿಸಿ

ಚೈತನ್ಯ ಶಾಲೆಗೆ ಸ್ವತಂತ್ರವಾದ ಯಾವ ಆರ್ಥಿಕ ಮೂಲವೂ ಇಲ್ಲ. ಆದ್ದರಿಂದ ಈ ಶಾಲೆಯು ಪಾಲಕರು, ಹಿತೈಷಿಗಳು ಮತ್ತು ಸಾರ್ವಜನಿಕರು ನೀಡುವ ದೇಣಿಗೆ ಯಿಂದಲೇ ನಡೆಯಬೇಕಿದೆ. ಹಾಗಾಗಿ ಸಂಸ್ಥೆಗಳು ಹಾಗೂ ಸಹೃದಯಿಗಳಿಂದ ಸಹಕಾರ ಕೋರುತ್ತಿದ್ದೇವೆ. ಮುಂದೆ ಓದಿ...

ಸಂಪರ್ಕಿಸಿ

ಚೈತನ್ಯ ವಿಶೇಷ ಮಕ್ಕಳ ಶಾಲೆ
ಮುಂಗರವಳ್ಳಿ, ಅಂಚೆ: ಭೀಮನಕೋಣೆ
ಸಾಗರ ತಾಲ್ಲೂಕು - ಶಿವಮೊಗ್ಗ ಜಿಲ್ಲೆ
ಶಾಂತಲಾ ಸುರೇಶ್ 9480504987
ಪೂರ್ಣಚಂದ್ರಿಕಾ 9480331813
ಬಿ.ಎಚ್.ರಾಘವೇಂದ್ರ 9449363350 Email: chaithanyases@gmail.com

©2017-2024 chaithanyaspecialschool.org. Website by Ramya Sadashiva.